{"product_id":"ultra-pro™-industrial-batteries-c-1-5-v","title":"Piles industrielles Ultra PRO™, C, 1,5 V","description":" \n\u003cdiv class=\"specifications\"\u003e\n\u003c!--nl ಕರ್ನಾಟಕ ಸಿದ್ಧರಾಮಯ್ಯ ಸರ್ಕಾರದ ಮಹತ್ವದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಗೆ ಜುಲೈ 10ರಂದು ಸಿಎಂ ಚಾಲನೆ ನೀಡಲಿದ್ದಾರೆ.\nರಾಜ್ಯದಲ್ಲಿ ಬಡವರಿಗೆ ಪ್ರತಿ ತಿಂಗಳು ಉಚಿತವಾಗಿ 10 ಕೆಜಿ ಅಕ್ಕಿ ನೀಡುವ ಅನ್ನಭಾಗ್ಯ ಯೋಜನೆ ಜಾರಿ ಮಾಡುವುದಾಗಿ ಕಾಂಗ್ರೆಸ್ ಘೋಷಿಸಿತ್ತು. ಅದರಂತೆ ಅಧಿಕಾರಕ್ಕೆ ಬರುತ್ತಿದ್ದಂತೆ ಕಾಂಗ್ರೆಸ್ ತನ್ನ ಗ್ಯಾರಂಟಿಗಳನ್ನು ಜಾರಿ ಮಾಡಲು ಮುಂದಾಗಿದೆ.\nಈಗಾಗಲೇ ರಾಜ್ಯ ಸರ್ಕಾರವು ಶಕ್ತಿ ಯೋಜನೆ ಮತ್ತು ಗೃಹಜ್ಯೋತಿ ಯೋಜನೆಗಳನ್ನು ಜಾರಿಗೊಳಿಸಿದ್ದು, ಇದೀಗ ಅನ್ನಭಾಗ್ಯ ಯೋಜನೆ ಜಾರಿಗೊಳಿಸಲು ಸಿದ್ಧತೆ ನಡೆಸಿದೆ. ಅಕ್ಕಿ ವಿತರಣೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದೊಂದಿಗೆ ನಡೆದ ಮಾತುಕತೆ ವಿಫಲವಾದ ಕಾರಣ ಅಕ್ಕಿಯ ಬದಲಿಗೆ ಪ್ರತಿ ಕೆಜಿಗೆ 34 ರೂ.ನಂತೆ ಫಲಾನುಭವಿಗಳಿಗೆ ಹಣ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.\nಯೋಜನೆಗೆ ಜುಲೈ 10ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. ಬೆಂಗಳೂರಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಹಣವನ್ನು ವರ್ಗಾಯಿಸಲಾಗುತ್ತದೆ ಎಂದು ಸರ್ಕಾರ ಮಾಹಿತಿ ನೀಡಿದೆ. ಸಚಿವರು ಮತ್ತು ಶಾಸಕರು ಕೂಡಾ ಜಿಲ್ಲಾ ಮಟ್ಟದಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.\nಯೋಜನೆಯಡಿ 1.28 ಕೋಟಿ ಕುಟುಂಬಗಳ 4.42 ಕೋಟಿ ಸದಸ್ಯರಿಗೆ ಒಟ್ಟು 1,489.04 ಕೋಟಿ ರೂ.ಅನ್ನು ಡಿಬಿಟಿ ಮೂಲಕ ವಿತರಿಸಲಾಗುತ್ತದೆ. ಆದರೆ, ಈ ಯೋಜನೆಗೆ ಕೆಲವೊಂದು ಮಾನದಂಡಗಳನ್ನು ಕೂಡಾ ವಿಧಿಸಲಾಗಿದೆ.\nಯಾರೆಲ್ಲಾ ಈ ಯೋಜನೆಯ ಪ್ರಯೋಜನ ಪಡೆಯಲು ಸಾಧ್ಯ?\nಅಂತ್ಯೋದಯ, ಬಿಪಿಎಲ್, ಎಪಿಎಲ್ ಕಾರ್ಡ್‌ದಾರರು ಈ ಯೋಜನೆಯಡಿ 10 ಕೆಜಿ ಉಚಿತ ಅಕ್ಕಿಯ ಬದಲಾಗಿ ಹಣವನ್ನು ಪಡೆಯಲು ಅರ್ಹರು.\nಈ ಯೋಜನೆಗೆ ಯಾರಿಗೆ ಹಣ ಸಿಗುವುದಿಲ್ಲ?\nಅನ್ನಭಾಗ್ಯ ಯೋಜನೆ ಜಾರಿಗೆ ಮಾನದಂಡಗಳನ್ನು ವಿಧಿಸಿರುವುದರಿಂದ ಆಧಾರ್ ಸಂಖ್ಯೆ ಮತ್ತು ರೇಷನ್ ಕಾರ್ಡ್ ಸಂಖ್ಯೆಗೆ ಲಿಂಕ್ ಆಗದ ಕುಟುಂಬಗಳ ಸದಸ್ಯರು 10 ಕೆಜಿ ಅಕ್ಕಿಯ ಬದಲು ಸಿಗುವ ಹಣದಿಂದ ವಂಚಿತರಾಗುತ್ತಾರೆ. ಆದರೆ, ಅಕ್ಕಿ ವಿತರಣೆ ಬಗ್ಗೆ ಸರ್ಕಾರ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ.\nತಮಿಳುನಾಡು: ತಿರುಪತಿ ತಿರುಮಲ ದೇವಸ್ಥಾನದಲ್ಲಿ ಗಣ್ಯರಿಗೆ, ವಿಐಪಿಗಳಿಗೆ ಪ್ರತ್ಯೇಕ ದರ್ಶನ ಟಿಕೆಟ್ ದರ ಹೆಚ್ಚಳ\nಬಂಗಾಳ: ಬೂತ್‌ಗಳನ್ನು ಸುಟ್ಟು ಹಾಕಿ, ತೃಣಮೂಲ ಕಾಂಗ್ರೆಸ್ ಕಾರ್ಯಕರ್ತನ ಹತ್ಯೆ\nಇಷ್ಟು ದಿನ ಯಾರು ಪಿಂಚಣಿ ಪಡೆಯುತ್ತಿದ್ದರೋ ಅಂತಹವರಿಗೆ ಹಣ ಸಿಗುವುದಿಲ್ಲ. ಕುಟುಂಬಕ್ಕೆ ಒಬ್ಬರಿಗೆ ಮಾತ್ರ ಹಣ ವರ್ಗಾವಣೆ ಆಗಲಿದೆ.\nಇನ್ನು, ಆದಾಯ ತೆರಿಗೆ ಪಾವತಿದಾರರು, 4 ಚಕ್ರದ ವಾಹನ ಹೊಂದಿರುವವರು ಮತ್ತು ಸರ್ಕಾರಿ ಉದ್ಯೋಗದಲ್ಲಿರುವವರು ಈ ಯೋಜನೆಗೆ ಅರ್ಹರಲ್ಲ. ಆದರೆ, ಟ್ಯಾಕ್ಸಿ, ಟ್ರ್ಯಾಕ್ಟರ್, ಆಟೋರಿಕ್ಷಾ ಹೊಂದಿರುವವರು ಈ ಯೋಜನೆಯ ಲಾಭ ಪಡೆಯಬಹುದು.\nಅನ್ನಭಾಗ್ಯ ಯೋಜನೆಗೆ ಅರ್ಹರಾಗಲು ಮಾನದಂಡಗಳು ಹೀಗಿವೆ:\n1) ಅಂತರರಾಜ್ಯ ಸ್ಥಳಾಂತರಗೊಂಡ ಕುಟುಂಬಗಳ ಸದಸ್ಯರಿಗೆ ಯೋಜನೆಯ ಲಾಭ ಸಿಗುವುದಿಲ್ಲ.\n2) ಅರ್ಹ ಕುಟುಂಬದ ಸದಸ್ಯರು, ಆಧಾರ್ ಸಂಖ್ಯೆಯನ್ನು ರೇಷನ್ ಕಾರ್ಡ್ ಸಂಖ್ಯೆಯೊಂದಿಗೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ.\n3) ಬ್ಯಾಂಕ್ ಖಾತೆಯನ್ನು ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಮಾಡಿರುವುದು ಕೂಡಾ ಕಡ್ಡಾಯವಾಗಿದೆ.\nಈ ಮಾನದಂಡಗಳು ಅನ್ನಭಾಗ್ಯ ಯೋಜನೆಯ ಪರಿಣಾಮಕಾರಿ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಮತ್ತು ಯೋಜನೆಯ ಪ್ರಯೋಜನಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಸಹಾಯ ಮಾಡುತ್ತದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.\n\u003ch2\u003eSpécifications\u003c\/h2\u003e\n\n\u003cdiv class=\"spec-row\"\u003e\n\n\u003cdiv class=\"spec-label\"\u003eType de batterie\u003c\/div\u003e\n\n\u003cdiv class=\"spec-value\"\u003eC\u003c\/div\u003e\n\n\u003cdiv class=\"spec-label\"\u003eTension\u003c\/div\u003e\n\n\u003cdiv class=\"spec-value\"\u003e1,5 V\u003c\/div\u003e\n\n\n\u003c\/div\u003e\n\n\u003cdiv class=\"spec-row\"\u003e\n\n\u003cdiv class=\"spec-label\"\u003ePays d'origine\u003c\/div\u003e\n\n\u003cdiv class=\"spec-value\"\u003eÉtats-Unis\u003c\/div\u003e\n\n\n\u003c\/div\u003e\n\n\n\u003c\/div\u003e","brand":"Stratosphere Distribution","offers":[{"title":"Default Title","offer_id":42923640553520,"sku":"QD423","price":10.89,"currency_code":"CAD","in_stock":true}],"thumbnail_url":"\/\/cdn.shopify.com\/s\/files\/1\/0601\/0768\/5936\/files\/qd423_9da78605-af42-4417-9d41-92d68d6730d1.jpg?v=1775799145","url":"https:\/\/infinitesupplyandservices.com\/fr\/products\/ultra-pro%e2%84%a2-industrial-batteries-c-1-5-v","provider":"INFINITE SUPPLY \u0026 SERVICES INC","version":"1.0","type":"link"}