{"product_id":"power-clean-hand-soap-liquid-3-78-l-scented","title":"Savon liquide pour les mains Power Clean, 3,78 L, Parfumé","description":" \n\u003cdiv class=\"specifications\"\u003e\u003c!--nl ಕರ್ನಾಟಕ ಬ್ಯಾಂಕ್ ಗೆ ಬಂಪರ್ ಲಾಭ ! ಕರ್ನಾಟಕ ಬ್ಯಾಂಕ್ ದೇಶಕ್ಕೆ ಕೀರ್ತಿ , 4768 ಕೋಟಿ ರೂ. ಡಿವಿಡೆಂಡ್ ನೀಡಲು ಸಿದ್ಧತೆ , ಗ್ರಾಹಕರಿಗೆ ದೊಡ್ಡ ಕೊಡುಗೆ .\n\nಕರುನಾಡಿನ ಬ್ಯಾಂಕ್‌ ಎಂದೇ ಹೆಸರುವಾಸಿಯಾಗಿರುವ 'ಕರ್ನಾಟಕ ಬ್ಯಾಂಕ್‌'ಗೆ ಆರ್ಥಿಕ ವರ್ಷ 2023-24 ರಲ್ಲಿ ಭರ್ಜರಿ ಲಾಭ ಸಿಕ್ಕಿದೆ. ಆರ್ಥಿಕ ವರ್ಷದ ನಾಲ್ಕನೇ ತ್ರೈಮಾಸಿಕದ ಫಲಿತಾಂಶಗಳಲ್ಲಿ ಕರ್ನಾಟಕ ಬ್ಯಾಂಕ್‌ 476.29 ಕೋಟಿ ರೂಪಾಯಿ ಲಾಭ ಗಳಿಸಿದೆ.  ಇಡೀ ಆರ್ಥಿಕ ವರ್ಷದಲ್ಲಿ 1339.22 ಕೋಟಿ ರೂಪಾಯಿಗಳಷ್ಟು ಲಾಭ ಗಳಿಸಿದೆ. ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಬ್ಯಾಂಕ್‌ ಶೇಕಡಾ 21.03 ರಷ್ಟು ಲಾಭ ಹೆಚ್ಚುಗಳಿಸಿದೆ.\n\n\n\u003cstrong\u003eಡಿವಿಡೆಂಡ್ ನೀಡಲು ನಿರ್ಧಾರ\u003c\/strong\u003e\n\nಕರ್ನಾಟಕ ಬ್ಯಾಂಕ್‌ ಲಾಭದ ಜೊತೆಗೆ ತನ್ನ ಷೇರುದಾರರಿಗೂ ಉತ್ತಮ ಕೊಡುಗೆ ನೀಡಿದೆ. ಪ್ರತಿ ಷೇರಿಗೆ 4.75 ರೂಪಾಯಿಗಳಷ್ಟು ಲಾಭಾಂಶವನ್ನು (ಡಿವಿಡೆಂಡ್) ನೀಡಲು ಬ್ಯಾಂಕ್‌ ನಿರ್ಧರಿಸಿದೆ. ಕರ್ನಾಟಕ ಬ್ಯಾಂಕ್‌ ಗ್ರಾಹಕರ ಸಂಖ್ಯೆ, ವ್ಯವಹಾರ ಹಾಗೂ ಲಾಭ ಮೂರರಲ್ಲೂ ಭಾರೀ ಪ್ರಗತಿ ಕಂಡಿದೆ. ಕಳೆದ ಆರ್ಥಿಕ ವರ್ಷ 2022-23 ರಲ್ಲಿ ಬ್ಯಾಂಕ್‌ 276.43 ಕೋಟಿ ರೂಪಾಯಿಗಳನ್ನು ಡಿವಿಡೆಂಡ್‌ ನೀಡಲು ನಿರ್ಧರಿಸಿತ್ತು. ಈ ಬಾರಿಯ ಡಿವಿಡೆಂಡ್ ಮೊತ್ತ 476.29 ಕೋಟಿ ರೂಪಾಯಿಗಳಷ್ಟಿದೆ.\n\n\u003cstrong\u003eಬ್ಯಾಂಕ್‌ ಷೇರುಗಳ ಬೆಲೆ ಏರಿಕೆ \u003c\/strong\u003e\n\nಇದೇ ವೇಳೆ ಬ್ಯಾಂಕ್‌ನ ಷೇರುಗಳ ಬೆಲೆಯಲ್ಲೂ ಉತ್ತಮ ಏರಿಕೆ ಕಂಡಿದೆ. ಪ್ರಸ್ತುತ ಒಂದು ಷೇರಿನ ಬೆಲೆ 233.15 ರೂಪಾಯಿಗಳಷ್ಟಿದೆ. ಮುಂದಿನ ದಿನಗಳಲ್ಲಿ ಬ್ಯಾಂಕ್‌ ಷೇರುಗಳ ಬೆಲೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ.\n\n\u003cstrong\u003eಸಿಇಓ ಕೃಷ್ಣ ಎಸ್‌ ಮಿಶ್ರಾ ಟ್ವೀಟ್ \u003c\/strong\u003e\n\nಕರ್ನಾಟಕ ಬ್ಯಾಂಕ್ ಸಿಇಓ ಕೃಷ್ಣ ಎಸ್ ಮಿಶ್ರಾ ತಮ್ಮ ಟ್ವಿಟರ್ (X) ಖಾತೆಯಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ''ಕರ್ನಾಟಕ ಬ್ಯಾಂಕ್‌ನ ನಿರ್ದೇಶಕರ ಮಂಡಳಿಯು 2023-24ನೇ ಆರ್ಥಿಕ ವರ್ಷದ 4ನೇ ತ್ರೈಮಾಸಿಕದ ಮತ್ತು ವಾರ್ಷಿಕ ಆರ್ಥಿಕ ಫಲಿತಾಂಶಗಳನ್ನು ಘೋಷಿಸಿದೆ. 2023-24ನೇ ಆರ್ಥಿಕ ವರ್ಷದಲ್ಲಿ ದಾಖಲೆಯ 1339.22 ಕೋಟಿ ರೂ. ನಿವ್ವಳ ಲಾಭವನ್ನು ಬ್ಯಾಂಕ್ ಗಳಿಸಿದೆ. ಇದು ಹಿಂದಿನ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಶೇ 21.03 ರಷ್ಟು ಹೆಚ್ಚಳವಾಗಿದೆ.  ಕಳೆದ ವರ್ಷಕ್ಕೆ ಹೋಲಿಸಿದರೆ ಡಿವಿಡೆಂಡ್ ವಿತರಣೆ ಮೊತ್ತದಲ್ಲಿ ಶೇ. 72.37ರಷ್ಟು ಹೆಚ್ಚಳವಾಗಿದೆ. ಇದು ಬ್ಯಾಂಕ್‌ಗೆ ಒಂದು ಮೈಲಿಗಲ್ಲು'' ಎಂದು ಟ್ವೀಟ್ ಮಾಡಿದ್ದಾರೆ.\n\u003c\/div\u003e\n","brand":"Stratosphere Distribution","offers":[{"title":"Default Title","offer_id":42923949555760,"sku":"JP130","price":60.89,"currency_code":"CAD","in_stock":true}],"thumbnail_url":"\/\/cdn.shopify.com\/s\/files\/1\/0601\/0768\/5936\/files\/jp130_lr_cf216d84-ec85-410b-8cca-97f2f7397e45.jpg?v=1775801980","url":"https:\/\/infinitesupplyandservices.com\/fr\/products\/power-clean-hand-soap-liquid-3-78-l-scented","provider":"INFINITE SUPPLY \u0026 SERVICES INC","version":"1.0","type":"link"}