{"product_id":"electrodes-super-120-5-32-dia","title":"Electrodos, Súper 120, 5\/32\" Diá.","description":" \n\u003cdiv class=\"specifications\"\u003e\n\u003c!--nl ಕರ್ನಾಟಕ ಸಚಿವ ಸಂಪುಟದಿಂದ ತೆಗೆದುಹಾಕಲ್ಪಟ್ಟಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarkiholi) ಅವರಿಗೆ ಮತ್ತೆ ಮಂತ್ರಿ ಪದವಿ ನೀಡಲು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲು ಮುಂದಾಗಿದ್ದಾರೆ ಎನ್ನುವ ಮಾಹಿತಿ ರಾಜ್ಯ ರಾಜಕೀಯದಲ್ಲಿ ಹರಿದಾಡುತ್ತಿದೆ. ಜಾರಕಿಹೊಳಿ ಅವರ ರಾಜಕೀಯ ಪುನರ್ವಸತಿಗಾಗಿ ಬಿಜೆಪಿ ನಾಯಕರು ಕಸರತ್ತು ನಡೆಸಿದ್ದಾರೆ ಎನ್ನಲಾಗುತ್ತಿದೆ.\n\nಇದನ್ನು ಓದಿ: \u003cstrong\u003e ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ಫಿಕ್ಸ್: ಸಚಿವೆ ಶಶಿಕಲಾ ಜೊಲ್ಲೆ ಹೇಳಿಕೆ! \u003c\/strong\u003e\n\nಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ವಿರುದ್ಧ ಸಮರ ಸಾರಿರುವ ಜಾರಕಿಹೊಳಿಗೆ ರಾಜಕೀಯ ಬಲ ನೀಡಲು ಮುಂದಾದ ಸಚಿವ ಸಂಪುಟ ಸಭೆ ಸಚಿವ ಸ್ಥಾನದ ಬಗ್ಗೆ ಚರ್ಚಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ. ಪ್ರಬಲ ಲಿಂಗಾಯತ ಸಮುದಾಯ ಮತ್ತು ಸವಿತಾ ಸಮಾಜದವನ್ನು ಪ್ರತಿನಿಧಿಸುವ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಆಪ್ತ ಡಿ.ಕೆ.ಶಿವಕುಮಾರ್ ವಿರುದ್ಧ ಸೇಡು ತೀರಿಸಿಕೊಳ್ಳಲು ಅವಕಾಶ ನೀಡುವಂತೆ ಜಾರಕಿಹೊಳಿ ಬಿಜೆಪಿ ಹಿರಿಯ ನಾಯಕರನ್ನು ಒತ್ತಾಯಿಸಿದ್ದಾರೆ.\n\nಇದನ್ನು ಓದಿ: \u003cstrong\u003e ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ಫಿಕ್ಸ್: ಸಚಿವೆ ಶಶಿಕಲಾ ಜೊಲ್ಲೆ ಹೇಳಿಕೆ! \u003c\/strong\u003e\n\nಈ ಕುರಿತು ಸಚಿವೆ ಶಶಿಕಲಾ ಜೊಲ್ಲೆ ಪ್ರತಿಕ್ರಿಯೆ ನೀಡಿದ್ದು \"ರಮೇಶ್ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ಫಿಕ್ಸ್ ಆಗಿದೆ. ಶೀಘ್ರದಲ್ಲೇ ಸಂಪುಟ ಸೇರುತ್ತಾರೆ. ಬಿಜೆಪಿಗೆ ಅವರ ಕೊಡುಗೆ ದೊಡ್ಡದು. ಹೀಗಾಗಿ ಪಕ್ಷ ಅವರನ್ನು ಕೈ ಬಿಡಲ್ಲ\" ಎಂದು ಹೇಳಿದ್ದಾರೆ. ಸಚಿವ ಸಂಪುಟ ಸಭೆಯಲ್ಲಿ ಜಾರಕಿಹೊಳಿಗೆ ಮಂತ್ರಿ ಸ್ಥಾನ ನೀಡುವ ಕುರಿತು ಚರ್ಚೆ ನಡೆಸಲಾಗುತ್ತದೆ ಎಂದು ತಿಳಿದುಬಂದಿದೆ.\n\u003ch2\u003eEspecificaciones\u003c\/h2\u003e\n\n\u003cdiv class=\"spec-row\"\u003e\n\n\u003cdiv class=\"spec-label\"\u003eTipo\u003c\/div\u003e\n\n\u003cdiv class=\"spec-value\"\u003eSuper 120\u003c\/div\u003e\n\n\u003cdiv class=\"spec-label\"\u003eDiámetro\u003c\/div\u003e\n\n\u003cdiv class=\"spec-value\"\u003e5\/32\"\u003c\/div\u003e\n\n\n\u003c\/div\u003e\n\n\u003cdiv class=\"spec-row\"\u003e\n\n\u003cdiv class=\"spec-label\"\u003ePeso\u003c\/div\u003e\n\n\u003cdiv class=\"spec-value\"\u003e10 lb\u003c\/div\u003e\n\n\n\u003c\/div\u003e\n\n\n\u003c\/div\u003e","brand":"Stratosphere Distribution","offers":[{"title":"Default Title","offer_id":42922891444272,"sku":"TTU861","price":636.75,"currency_code":"CAD","in_stock":true}],"thumbnail_url":"\/\/cdn.shopify.com\/s\/files\/1\/0601\/0768\/5936\/files\/ttu859_lr_ven_bab7239c-05d4-4254-8554-acc1f93e5719.jpg?v=1775793048","url":"https:\/\/infinitesupplyandservices.com\/es\/products\/electrodes-super-120-5-32-dia","provider":"INFINITE SUPPLY \u0026 SERVICES INC","version":"1.0","type":"link"}